ಅದಿನೆಂಟರ ಬಾಲೆ ಓ ನನ್ನ ನಲ್ಲೆ
ಅದಿನೆಂಟರ ಬಾಲೆ ಓ ನನ್ನ ನಲ್ಲೆ
ನೀ ನನ್ನ ಪ್ರಿತಿಯ ಮನ ಗೆದ್ಹ ಕಬ್ಬಿನ ಝಲ್ಲೆ
ನಿನ್ನ ಮೊದಲ್ ಕಂಡಿದ್ಧು ಸಾಗರದ ತೀರದಲ್ಲೇ!!
ಆದು ಬರಿ ತೀರವಲ್ಲ, ನನ್ನ ಬದುಕಿನ ಸುಮದುರ ಪುಟ
ಮನಸ್ಸಿಗೆ ಮುದ ನೀಡುವ ಪ್ರಿತಿಯು ಬಲು ಹಿತ
ಮನಸ್ಸು ಸೋತಿದೆ, ಸಾವಿರ ಮಾತನು ಹೇಳಬಯಸಿದೆ
ಕಿವಿ ಕೊಟ್ಟು ಕೇಳು ಓ ನನ್ನ ನಲ್ಲೆ, ಈ ನನ್ನ ಪ್ರೀತಿಯನು ಸೊಲಿಸದೆ.
ಅದಿನೆಂಟರ ಬಾಲೆ ಓ ನನ್ನ ನಲ್ಲೆ
ಅದಿನೆಂಟರ ಬಾಲೆ ಓ ನನ್ನ ನಲ್ಲೆ
ನೀ ನನ್ನ ಪ್ರಿತಿಯ ಮನ ಗೆದ್ಹ ಕಬ್ಬಿನ ಝಲ್ಲೆ
ನಿನ್ನ ಮೊದಲ್ ಕಂಡಿದ್ಧು ಸಾಗರದ ತೀರದಲ್ಲೇ!!
ಅದು ಬರಿ ತೀರವಲ್ಲ, ಈ ನನ್ನ ಮನದ ಅಲೆಗಲ ಮುಖ
ನಿನ್ನ ನಯನವು ಈ ಅಲೆಗಲಿಗೆ ಬಲು ಹಿತ
ಕನ್ಮುಚಬೆಡ, ಮತ್ತೆ ಬರುವುದಿಲ್ಲ ಈ ಸುಖ
ಮತ್ತೆ ಬಂದರೂ ನಾನಿರುವುದಿಲ್ಲ ನೊಡಲು ನಿನ್ನ ಈ ಮುಖ
ಅದಿನೆಂಟರ ಬಾಲೆ ಓ ನನ್ನ ನಲ್ಲೆ
ಅದಿನೆಂಟರ ಬಾಲೆ ಓ ನನ್ನ ನಲ್ಲೆ
ನೀ ನನ್ನ ಪ್ರಿತಿಯ ಮನ ಗೆದ್ಹ ಕಬ್ಬಿನ ಝಲ್ಲೆ
ನಿನ್ನ ಮೊದಲ್ ಕಂಡಿದ್ಧು ಸಾಗರದ ತೀರದಲ್ಲೇ!!
ಅದು ಬರಿ ತೀರವಲ್ಲ, ನನ್ನ ಬದುಕಿನ ಸುಮಧುರ ಚೇತನ
ಪರಿಥಪಿಸುತಿರುವೆ ಗೆಲ್ಲಲು ಈ ನಿನ್ನ ಮನ
ಪೂರ್ಣ ಗೊಲಿಸು ನನ್ನ ಈ ಚುಟುಕು ಯವ್ವನ
ಇಲ್ಲವಾಧರೆ ಬೆಡವಾಗಿದೆ ನನ್ನ ಈ ಜೀವನ
ಅದಿನೆಂಟರ ಬಾಲೆ ಓ ನನ್ನ ನಲ್ಲೆ
ಅದಿನೆಂಟರ ಬಾಲೆ ಓ ನನ್ನ ನಲ್ಲೆ
ನೀ ನನ್ನ ಪ್ರಿತಿಯ ಮನ ಗೆದ್ಹ ಕಬ್ಬಿನ ಝಲ್ಲೆ
ನಿನ್ನ ಮೊದಲ್ ಕಂಡಿದ್ಧು ಸಾಗರದ ತೀರದಲ್ಲೇ!!
No comments:
Post a Comment