ಓ ನನ್ನ ನಲ್ಲೆ, ನೀನಿಲ್ಲೇ ಅಲ್ಲೇ
ಓ ನನ್ನ ನಲ್ಲೆ, ನೀನಿಲ್ಲೇ ಅಲ್ಲೇ....
ನಿನ್ನ ನಗು ಅವಳದ ಬಿಲ್ಲೆ, ನಾ ನಿನ್ನ ಬಿಡಲೊಲ್ಲೆ... ನೀ ನನ್ನ ಕಬ್ಬಿನ ಜಲ್ಲೆ
ಆ ನಿನ್ನ ಮೀನಿನಂಥಹಾ ನಯನ
ಆ ನಿನ್ನ ಮೀನಿನಂಥಹಾ ನಯನ, ಸೆಳಯುಥಿದೆ ನನ್ನ ಸನಿಹ
ಆ ನಿನ್ನ ಮೀನಿನಂಥಹಾ ನಯನ, ಸೆಳಯುಥಿದೆ ನನ್ನ ಸನಿಹ
ಕದಡುತಿದೆ ಈ ಮನವ! ಸಹಿಸಲಾರೆನು ಈ ವಿರಹ!
ಕದಡುತಿದೆ ಈ ಮನವ! ಸಹಿಸಲಾರೆನು ಈ ವಿರಹ!
ನೀ ಬಾರಬಾರದೆ ನನ್ನ ಸನಿಹ...
ಓ ನನ್ನ ನಲ್ಲೆ, ನೀನಿಲ್ಲೇ ಅಲ್ಲೇ
ಓ ನನ್ನ ನಲ್ಲೆ, ನೀನಿಲ್ಲೇ ಅಲ್ಲೇ....
ನಿನ್ನ ನಗು ಅವಳದ ಬಿಲ್ಲೆ, ನಾ ನಿನ್ನ ಬಿಡಲೊಲ್ಲೆ... ನೀ ನನ್ನ ಕಬ್ಬಿನ ಜಲ್ಲೆ
ಹವಳಧಂಥಹ ಕಣ್ಣು, ನಿನ್ನ ಮೈ ಬಣ್ಣ ನಿಂಬೆ ಹಣ್ಣು
ಹವಳಧಂಥಹ ಕಣ್ಣು, ನಿನ್ನ ಮೈ ಬಣ್ಣ ನಿಂಬೆ ಹಣ್ಣು
ನೀ ನನ್ನ ಮನ ಮೆಚ್ಚಿದ ಹೆಣ್ಣು ತುಂಬಬಾರದೆ ಈ ನನ್ನ ಕಣ್ಣು....
ಓ ನನ್ನ ನಲ್ಲೆ, ನೀನಿಲ್ಲೇ ಅಲ್ಲೇ
ಓ ನನ್ನ ನಲ್ಲೆ, ನೀನಿಲ್ಲೇ ಅಲ್ಲೇ....
ನಿನ್ನ ನಗು ಅವಳದ ಬಿಲ್ಲೆ, ನಾ ನಿನ್ನ ಬಿಡಲೊಲ್ಲೆ... ನೀ ನನ್ನ ಕಬ್ಬಿನ ಜಲ್ಲೆ